ಎರಡು ಬೃಹತ್​ ಹೆಬ್ಬಾವುಗಳ ರಕ್ಷಣೆ ಮಾಡಿದ ಅರಣ್ಯ ಸಿಬ್ಬಂದಿ: ವಿಡಿಯೋ - ಎರಡು ಬೃಹತ್​ ಹೆಬ್ಬಾವು

🎬 Watch Now: Feature Video

thumbnail

By

Published : Aug 25, 2020, 5:22 PM IST

ಹೃಷಿಕೇಶ್(ಉತ್ತರಾಖಂಡ): ಸುಮಾರು 10ರಿಂದ 12 ಅಡಿ ಉದ್ದದ ಎರಡು ಹೆಬ್ಬಾವು ರಕ್ಷಣೆ ಮಾಡಿ ಕಾಡಿಗೆ ಬಿಡುವಲ್ಲಿ ಅರಣ್ಯ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಉತ್ತರಾಖಂಡನ ಗೌಲಪರ್​​ ಪ್ರದೇಶದ ರೈತರ ಜಮೀನಿನಲ್ಲಿ ಎರಡು ಬೃಹತ್​ ಹೆಬ್ಬಾವು ಕಾಣಿಸಿಕೊಂಡಿವೆ. ತಕ್ಷಣವೇ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕಾಗಮಿಸಿದ ಅವರು ಹಾವುಗಳನ್ನ ರಕ್ಷಣೆ ಮಾಡಿ ಕಾಡಿನಲ್ಲಿ ಬಿಟ್ಟು ಬರುವಲ್ಲಿ ಯಶಸ್ವಿಯಾಗಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.