ನವರಾತ್ರಿ ಅಷ್ಟಮಿ: ವಿಶೇಷ ಪೂಜೆ ಸಲ್ಲಿಕೆ ಮಾಡಿದ ಯೋಗಿ ಆದಿತ್ಯನಾಥ್! - ನವರಾತ್ರಿ ಅಷ್ಟಮಿ ಪೂಜೆ ಸಲ್ಲಿಕೆ ಮಾಡಿದ ಯೋಗಿ
🎬 Watch Now: Feature Video
ಗೋರಖ್ಪುರ(ಉತ್ತರ ಪ್ರದೇಶ): ಮಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗೋರಖ್ಪುರದಲ್ಲಿನ ಗೋರಖ್ನಾಥ್ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಕೆ ಮಾಡಿದರು. ನವರಾತ್ರಿಯ ಅಷ್ಟಮಿ ಸಂದರ್ಭದಲ್ಲಿ ಇಂದು ಸಂಜೆ ಅಲ್ಲಿಗೆ ತೆರಳಿದ ಸಿಎಂ ಯೋಗಿ ವಿಶೇಷ ಪೂಜೆ ಮಾಡಿದ್ದಾರೆ.