ಅಜಮ್ಗಢ್ಗೆ ಓವೈಸಿ ಭೇಟಿ: ಮೈತ್ರಿ ಪಾಲುದಾರ ಎಸ್ಬಿಎಸ್ಪಿ ಮುಖ್ಯಸ್ಥರೊಂದಿಗೆ ಚರ್ಚೆ - ಎಸ್ಬಿಎಸ್ಪಿ ಮುಖ್ಯಸ್ಥರೊಂದಿಗೆ ಓವೈಸಿ ಚರ್ಚೆ
🎬 Watch Now: Feature Video
ಅಜಮ್‌ಗಢ್ (ಉತ್ತರ ಪ್ರದೇಶ): ಮುಂಬರುವ 2022ರ ವಿಧಾನಸಭಾ ಚುನಾವಣೆ ಮೇಲೆ ಕಣ್ಣಿಟ್ಟಿರುವ ಎಐಎಂಐಎಂಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಉತ್ತರ ಪ್ರದೇಶದ ಅಜಮ್ಗಢ್ಗೆ ಭೇಟಿ ನೀಡಿದ್ದಾರೆ. ಈಗಾಗಲೇ ಸುಹೆಲ್ದೇವ್ ಭಾರತೀಯ ಸಮಾಜ ಪಕ್ಷದ ಜೊತೆ ಓವೈಸಿ ಮೈತ್ರಿ ಮಾಡಿಕೊಂಡಿದ್ದು, ಎಸ್ಬಿಎಸ್ಪಿ ಮುಖ್ಯಸ್ಥ ಓಂ ಪ್ರಕಾಶ್ ರಾಜ್ಭರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.