ಮಹಿಳಾ ದಿನ: ಭಾರತೀಯ ನೌಕಾಪಡೆ ಯುದ್ಧನೌಕೆಯಲ್ಲಿ ಮಹಿಳಾ ಪ್ರಾಬಲ್ಯ - ವಿಡಿಯೋ - ಭಾರತೀಯ ನೌಕಾಪಡೆ
🎬 Watch Now: Feature Video
ಅಂತಾರಾಷ್ಟ್ರೀಯ ಮಹಿಳಾ ದಿನದಂದು ಭಾರತೀಯ ನೌಕಾಪಡೆಯ ಇಬ್ಬರು ಮಹಿಳಾ ಅಧಿಕಾರಿಗಳು ಭಾರತೀಯ ನೌಕಾ ಟ್ಯಾಂಕರ್ ಐಎನ್ಎಸ್ ಶಕ್ತಿ ಯುದ್ಧನೌಕೆಯಲ್ಲಿ ತಮ್ಮ ಪಾತ್ರದ ಬಗ್ಗೆ ಮಾತನಾಡಿದ್ದು, ಈ ವಿಡಿಯೋವನ್ನ ಇಂಡಿಯನ್ ನೇವಿ ಹಂಚಿಕೊಂಡಿದೆ. ಮಹಿಳಾ ಅಧಿಕಾರಿಗಳನ್ನು ಎರಡು ದಶಕಗಳ ನಂತರ ಭಾರತೀಯ ನೌಕಾಪಡೆ ಯುದ್ಧನೌಕೆಗಳಲ್ಲಿ ನಿಯೋಜಿಸಲಾಗಿದೆ.