ಮಹಿಳಾ ಸಬಲೀಕರಣದ ಸಂದೇಶ ಹೊತ್ತು ವಾಘಾ ಗಡಿಯಿಂದ ಅರುಣಾಚಲಕ್ಕೆ ಯುವತಿಯರ ಸೈಕಲ್ ಪಯಣ - Young women's cycle journey from Amritsar to Arunachal
🎬 Watch Now: Feature Video
ಅಮೃತಸರ (ಪಂಜಾಬ್): ಮಹಿಳಾ ಸಬಲೀಕರಣದ ಉದ್ದೇಶದಿಂದ ಅಟ್ಟಾರಿ ವಾಘಾ ಗಡಿಯಿಂದ ಅರುಣಾಚಲ ಪ್ರದೇಶದವರೆಗೆ ಇಬ್ಬರು ಯುವತಿಯರು ಸೈಕಲ್ ಪ್ರಯಾಣ ಕೈಗೊಂಡಿದ್ದಾರೆ. ಸುಮಾರು 5 ಸಾವಿರ ಕಿ.ಮೀ. ಸೈಕಲ್ ಪ್ರಯಾಣ ಬೆಳೆಸಲಿರುವ ಇವರು, ಸೈಕಲ್ನಲ್ಲಿ ಹೆಣ್ಣು ಸುರಕ್ಷಿತವಾಗಿದ್ದರೆ, ಎಲ್ಲವೂ ಸುರಕ್ಷಿತಾವಗಿರುತ್ತದೆ ಎಂಬ ಸಂದೇಶವನ್ನು ಸಾರಲಿದ್ದಾರೆ. 8 ರಾಜ್ಯಗಳಲ್ಲಿ ಪ್ರಯಾಣಿಸಲಿರುವ ಇವರು, ಪ್ರತಿದಿನ 80 ಕಿ.ಮೀ. ಕ್ರಮಿಸಲಿದ್ದಾರೆ.