ಚೆನಾಬ್ ನದಿಯಲ್ಲಿ ವಾಟರ್ ರಾಫ್ಟಿಂಗ್ ಉತ್ಸವ; ಮತ್ತೆ ಪ್ರವಾಸಿಗರ ಸೆಳೆಯಲು ಯತ್ನ - ಜಮ್ಮು ಮತ್ತು ಕಾಶ್ಮೀರ
🎬 Watch Now: Feature Video

ದೋಡಾ (ಜಮ್ಮು ಮತ್ತು ಕಾಶ್ಮೀರ): ಜಿಲ್ಲಾಡಳಿತ ಇಲ್ಲಿನ ದೋಡಾ ಪ್ರದೇಶದಲ್ಲಿ ಎರಡು ದಿನಗಳ ‘ಚೆನಾಬ್ ವೈಟ್ ವಾಟರ್ ರಾಫ್ಟಿಂಗ್’ ಉತ್ಸವ ಆಯೋಜಿಸಿದೆ. ಈ ಹಿನ್ನೆಲೆ ಈ ಪ್ರದೇಶದ ಜನತೆ ವಾಟರ್ ರಾಫ್ಟಿಂಗ್ನಲ್ಲಿ ಭಾಗಿಯಾಗಲು ಅವಕಾಶ ನೀಡಲಾಗಿದೆ. ಲಾಕ್ಡೌನ್ ತೆರವಿನ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರವಾಸಿ ತಾಣಗಳು ಎಂದಿನಂತೆ ಕಾರ್ಯನಿರ್ವಹಿಸಲು ಆರಂಭಿಸಿವೆ.