72ನೇ ಗಣರಾಜ್ಯೋತ್ಸವ: ನೌಕಾಪಡೆಯಿಂದ ಪರೇಡ್ ತಾಲೀಮು - ನೌಕಾಪಡೆಯಿಂದ ಪರೇಡ್ ತಾಲೀಮು
🎬 Watch Now: Feature Video
ನವದೆಹಲಿ : 72ನೇ ಗಣರಾಜ್ಯೋತ್ಸವ ಆಚರಣೆಗೆ ಸಿದ್ಧತೆ ಭರದಿಂದ ಸಾಗಿದೆ. ಇಂದು ಬೆಳಗ್ಗೆ ರಾಜ್ಪಥ್ನಲ್ಲಿ ಭಾರತೀಯ ನೌಕಾಪಡೆಯ ಸೈನಿಕರು ಸೇನಾ ಸಮವಸ್ತ್ರ ಧರಿಸಿ ಪರೇಡ್ ತಾಲೀಮು ನಡೆಸಿದರು. ಈ ಬಾರಿ ಅದ್ಧೂರಿಯಾಗಿ ಅಲ್ಲದಿದ್ದರೂ, ಕೋವಿಡ್ ನಿಯಮ ಅನುಸರಿಸಿ ಸರಳವಾಗಿ ಗಣರಾಜ್ಯೋತ್ಸವ ಆಚರಿಸಲು ಕೇಂದ್ರ ಸರ್ಕಾರ ಮುಂದಾಗಿದೆ.