ಹುತಾತ್ಮ ಯೋಧ ಸುದೀಪ್ ಸರ್ಕಾರ್ಗೆ ಅಂತಿಮ ನಮನ - kupwara encounter
🎬 Watch Now: Feature Video
ಶ್ರೀನಗರ: ನಿನ್ನೆ ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾ ಜಿಲ್ಲೆಯ ಮಚಿಲ್ ಸೆಕ್ಟರ್‌ನಲ್ಲಿ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಮೂಲಕ ಒಳನುಸುಳಲೆತ್ನಿಸುತ್ತಿದ್ದ ಉಗ್ರರ ಸದೆಬಡಿಯುವ ವೇಳೆ ನಾಲ್ವರು ಭಾರತೀಯ ಯೋಧರು ಹುತಾತ್ಮರಾಗಿದ್ದರು. ಕಾರ್ಯಾಚರಣೆಯಲ್ಲಿ ಹುತಾತ್ಮರಾದ ತ್ರಿಪುರ ಮೂಲದ ಗಡಿ ಭದ್ರತಾ ಪಡೆ (ಬಿಎಸ್ಎಫ್) ಕಾನ್ಸ್ಟೇಬಲ್ ಸುದೀಪ್ ಸರ್ಕಾರ್ಗೆ ಸೇನೆಯಿಂದ ಅಂತಿಮ ನಮನ ಸಲ್ಲಿಸಲಾಯಿತು.