ಬಾರದೂರಿಗೆ ಪಯಣಿಸಿದ ಯೋಧರ ನೆನೆದು ಕಣ್ಣೀರ ಕಡಲಾದ ಕುಟುಂಬಸ್ಥರು - ಬಿಜಾಪುರದಲ್ಲಿ ನಕ್ಸಲ್ ದಾಳಿ
🎬 Watch Now: Feature Video
ಛತ್ತೀಸ್‌ಗಢದ ಬಿಜಾಪುರದಲ್ಲಿ ನಿನ್ನೆ ನಡೆದ ಎನ್‌ಕೌಂಟರ್‌ನಲ್ಲಿ ಹುತಾತ್ಮರಾದ 22 ಸೈನಿಕರಿಗೆ ಇಂದು ಜಗದಲಪುರದಲ್ಲಿ ಸರ್ಕಾರಿ ಗೌರವದೊಂದಿಗೆ ಶ್ರದ್ಧಾಂಜಲಿ ಸಲ್ಲಿಸಲಾಯ್ತು. ಈ ವೇಳೆ ಹುತಾತ್ಮ ಯೋಧರ ಶವಗಳನ್ನು ಕಂಡ ಕುಟುಂಬಸ್ಥರ ರೋಧನೆ ಮುಗಿಲು ಮುಟ್ಟಿತ್ತು.