ರೈಲಿನಡಿ ಸಿಲುಕಿ ಬೈಕ್​ ಛಿದ್ರ ಛಿದ್ರ.. ಸವಾರ ಎಸ್ಕೇಪ್​​ - ವಿಡಿಯೋ ನೋಡಿ - Kanpur viral video

🎬 Watch Now: Feature Video

thumbnail

By

Published : Jan 30, 2021, 1:25 PM IST

ಕಾನ್ಪುರ (ಉತ್ತರ ಪ್ರದೇಶ): ಕ್ರಾಸಿಂಗ್​ನಲ್ಲಿ ರೈಲುಹಳಿ ದಾಟುವ ವೇಳೆ ಬೈಕ್​ ಸ್ಕಿಡ್​ ಆಗಿದ್ದು, ಇದೇ ವೇಳೆ ರೈಲು ಬಂದಿದೆ. ಎಚ್ಚೆತ್ತುಕೊಂಡ ಸವಾರ ಬೈಕ್​ ಅಲ್ಲೇ ಬಿಟ್ಟು ಹಿಂದೆ ಸರಿದಿದ್ದಾನೆ. ಕಾನ್ಪುರ ಎಕ್ಸ್​ಪ್ರೆಸ್​ ರೈಲು ಗುದ್ದಿದ ರಭಸಕ್ಕೆ ಬೈಕ್​ ಛಿದ್ರ ಛಿದ್ರವಾಗಿದೆ. ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್​ ಆಗಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.