thumbnail

By

Published : Mar 22, 2021, 9:29 PM IST

ETV Bharat / Videos

ನಟಿಮಣಿಗೆ ಮುತ್ತಿದ ಟಿಎಂಸಿ ಕಾರ್ಯಕರ್ತರು.. ದೂರ ಓಡಿ ಹೋಗಿ ಪ್ರಚಾರ ಮಾಡಿದ ಸಾಯೋನಿ ಘೋಷ್

ಪ.ಬಂಗಾಳ: ಅಸನ್ಸೋಲ್ ದಕ್ಷಿಣದ ಟಿಎಂಸಿ ಅಭ್ಯರ್ಥಿ ನಟಿ ಸಾಯೋನಿ ಘೋಷ್ ಇಂದು ತಮ್ಮ ಚುನಾವಣಾ ಪ್ರಚಾರವನ್ನು ಅರ್ಧದಲ್ಲೇ ನಿಲ್ಲಿಸಿದ್ದಾರೆ. ಹಲವಾರು ಟಿಎಂಸಿ ಕಾರ್ಯಕರ್ತರು ಪ್ರಚಾರದ ವೇಳೆ ಇವರ ಹತ್ತಿರ ಬಂದು ಕಿರಿಕಿರ ಉಂಟು ಮಾಡಿದ್ದಾರೆ. ಈ ರೀತಿ ಮಾಡಬೇಡಿ ಎಂದು ಘೋಷ್​ ಹಲವಾರು ಬಾರಿ ಮನವಿ ಮಾಡಿದರೂ ಕಾರ್ಯಕರ್ತರು ಯಾವುದನ್ನೂ ಲೆಕ್ಕಿಸದೆ ಘೋಷ್​ ಮೇಲೆ ಬೀಳಲು ಮುಂದಾಗಿದ್ದಾರೆ. ಇದರಿಂದ ಸಿಡಿಮಿಡಿಗೊಂಡ ಸಾಯೋನಿ ಸುಮಾರು 50 ಮೀಟರ್ ದೂರಕ್ಕೆ ಓಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.