MSPಗೆ ಕಾನೂನು ಮಾನ್ಯತೆ ನೀಡಲು ಆಗ್ರಹ.. ಮೋದಿ ಭಾಷಣದ ಬಳಿಕ ಟಿಕಾಯತ್ ಪ್ರತಿಕ್ರಿಯೆ - pm modi

🎬 Watch Now: Feature Video

thumbnail

By

Published : Feb 8, 2021, 5:54 PM IST

ನವದೆಹಲಿ: ದೆಹಲಿ ರೈತರ ಪ್ರತಿಭಟನೆ ಕುರಿತು ಇಂದು ರಾಜ್ಯಸಬೆಯಲ್ಲಿ ಪ್ರಧಾನಿ ಮೋದಿ ಮಾತನಾಡುತ್ತಾ, ನಾವು ಎಂದಿಗೂ ಎಂಎಸ್​​ಪಿ ತೆಗೆಯುವ ನಿರ್ಧಾರ ಮಾಡಿಲ್ಲ. ಎಂಎಸ್​ಪಿ ಹಿಂದೆಯೂ ಇತ್ತು, ಈಗಲೂ ಇದೆ. ಮುಂದೆಯೂ ಇರಲಿದೆ ಎಂದಿದ್ದರು. ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಭಾರತೀಯ ಕಿಸಾನ್ ಯೂನಿಯನ್ ವಕ್ತಾರ ರಾಕೇಶ್ ಟಿಕಾಯತ್, ನಾವು ಎಂಎಸ್​ಪಿ ವಿರುದ್ಧ ಪ್ರತಿಭಟನೆಗೆ ಇಳಿದಿಲ್ಲ. ಅದೇ ಎಂಎಸ್​​​ಪಿಯನ್ನು ಕಾನೂನಾತ್ಮಕ ಮಾನ್ಯತೆ ಅಡಿ ತರಬೇಕು ಎಂಬುದು ನಮ್ಮ ಆಗ್ರಹ ಎಂದಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.