ಪ್ಯಾರಾಗ್ಲೈಡರ್ ಅಪಘಾತ: ಮರಗಳ ಮಧ್ಯೆ ಸಿಲುಕಿದ ಯುವಕರು - ವಿಡಿಯೋ - Himachal Pradesh
🎬 Watch Now: Feature Video
ಧರ್ಮಶಾಲಾ: ಪ್ಯಾರಾಗ್ಲೈಡರ್ ಮಾಡುತ್ತಿದ್ದ ವೇಳೆ ಅಪಘಾತ ಸಂಭವಿಸಿ ಇಬ್ಬರು ಯುವಕರು ಇಲ್ಲಿನ ಇಂದ್ರುನಾಗ್ ಬೆಟ್ಟದ ಮರಗಳ ಮಧ್ಯೆ ಸಿಲುಕಿಕೊಂಡಿದ್ದಾರೆ. ಜುಲೈ 15ರಂದು ಸಂಭವಿಸಿದ ಘಟನೆ ಇದಾಗಿದ್ದು, ಇವರ ಸಾಹಸ ಕ್ರೀಡೆಯ ವಿಡಿಯೋ ರೋಮಾಚನವನ್ನುಂಟು ಮಾಡಿದೆ. ಸದ್ಯ ಯುವಕರನ್ನು ಸ್ಥಳೀಯ ಜನರ ಸಹಾಯದಿಂದ ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.