ಗಾಂಧೀಜಿ ಸ್ಥಾಪಿಸಿದ ಸೇವಾಗ್ರಾಮಕ್ಕೆ ಸಾವಿರಾರು ಪ್ರವಾಸಿಗರು ಭೇಟಿ: ಚಪ್ಪರದ ಕೊಠಡಿ ಪ್ರಮುಖ ಆಕರ್ಷಣೆಯ ಕೇಂದ್ರ - ಸೇವಾಗ್ರಾಮ ಆಶ್ರಮ
🎬 Watch Now: Feature Video
ಗಾಂಧೀಜಿ ಅವರು ಸ್ಥಾಪಿಸಿದ ಸೇವಾಗ್ರಾಮ ಆಶ್ರಮ ಅದರಲ್ಲೂ ಅವರು ನಿರ್ಮಾಣ ಮಾಡಿದ್ದ ಚಪ್ಪರದ ಕೊಠಡಿ ಪ್ರವಾಸಿಗರ ಪ್ರಮುಖ ಆಕರ್ಷಣೆಯ ಕೇಂದ್ರವಾಗಿದೆ. ಗಾಂಧೀಜಿ ಅವರ ಕರ್ಮಭೂಮಿ ಎಂದೇ ಕರೆಯಿಸಿಕೊಳ್ಳುವ ಈ ಸೇವಾಗ್ರಾಮಕ್ಕೆ ಸಾವಿರಾರು ಪ್ರವಾಸಿಗರು ಭೇಟಿ ನೀಡ್ತಾರೆ. ಅವರ ಸರಳ ಜೀವನದ ದ್ಯೋತಕವಾಗಿ ಆಶ್ರಮದಲ್ಲಿ ಅವರು ಬಳಸಿದ ವಸ್ತುಗಳನ್ನ ಹಾಗೇ ಸಂರಕ್ಷಿಸಿ ಇಡಲಾಗಿದೆ. ಇಲ್ಲಿ ಅವರ ಮಸಾಜ್ಗೆ ಬಳಸಲಾಗುತ್ತಿದ್ದ ಟೇಬಲ್ ಸೇರಿದಂತೆ ಇತರ ವಸ್ತುಗಳನ್ನ ಕಾಯ್ದಿರಿಸಲಾಗಿದೆ. ಈ ಕುರಿತಾದ ಮಾಹಿತಿ ಇಲ್ಲಿದೆ ನೋಡಿ.