Wow! ಈ ಪಕ್ಷಿಗಳ ಒಲುಮೆಯ ಬೆಸುಗೆಗೆ ಜನರ ಪ್ರೀತಿಯ ನೋಟ - ಪಕ್ಷಿಗಳ ಸುಂದರ ನೋಟ

🎬 Watch Now: Feature Video

thumbnail

By

Published : Dec 13, 2019, 6:00 PM IST

Updated : Dec 13, 2019, 6:06 PM IST

ಚಳಿಗಾಲದ ದಿನಗಳನ್ನು ಕಳೆಯಲು ಸಾವಿರಾರು ಪಾರಿವಾಳಗಳು ಉತ್ತರ ಏಷ್ಯಾದಿಂದ ಗುಜರಾತ್‌ನ ಸೂರತ್‌ಗೆ ವಲಸೆ ಬರೋದುಂಟು. ಪಕ್ಷಿಗಳ ಸುಂದರ ನೋಟಕ್ಕೆ ಮನಸೋಲದವರಾರು ಹೇಳಿ? ಜನ ಅವುಗಳನ್ನು ಹಿಡಿಯಲು ಅವುಗಳ ಹಿಂದೆ ಬೀಳುತ್ತಾರೆ, ಆನಂದಿಸುತ್ತಾರೆ. ಆಹಾರಕ್ಕಾಗಿ ಗರಿ ಅರಳಿಸಿಕೊಂಡು ಬರುವ ಈ ಪಕ್ಷಿಗಳ ಫೋಟೊ ತೆಗೆಯಲು ಮುಗಿ ಬೀಳುವವರಿಗೆ ಕೊರತೆಯಿಲ್ಲ. ಸೆಲ್ಫಿ ತೆಗೆಸಿಕೊಂಡವರು ಖುಷಿಪಡುತ್ತಾರೆ. ಎಲ್ಲರನ್ನೂ ಆಕರ್ಷಿಸುತ್ತಿರುವ ಈ ವಲಸೆ ಪಾರಿವಾಳಗಳನ್ನು ಕಣ್ತುಂಬಿಕೊಳ್ಳಲು ಗುಂಪು ಗುಂಪಾಗಿ ಜನ ಹೆಜ್ಜೆ ಹಾಕುತ್ತಿದ್ದಾರೆ.
Last Updated : Dec 13, 2019, 6:06 PM IST

For All Latest Updates

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.