ಸಿನಮನ್​ ಹಾಟ್​ ಚಾಕೊಲೇಟ್​ನೊಂದಿಗೆ ನಿಮ್ಮ ವಾರಾಂತ್ಯ ಆನಂದಿಸಿ - ದಾಲ್ಚಿನ್ನಿ ಹಾಟ್​ ಚಾಕೊಲೇಟ್

🎬 Watch Now: Feature Video

thumbnail

By

Published : Jun 19, 2020, 4:56 PM IST

ತೀವ್ರ ಕೆಲಸದ ಒತ್ತಡದಿಂದ ದಣಿದಿದ್ದರೆ ಮಸಾಲೆಯುಕ್ತ ಸಿನಮನ್​ ಹಾಟ್​ ಚಾಕೊಲೇಟ್ ನಿಮಗೆ ವಿಶ್ರಾಂತಿ ನೀಡುತ್ತದೆ. ಅನ್​ಲಾಕ್ 1.0 ರ ಈ ಹಂತದಲ್ಲಿ ದಿನವಿಡೀ ಮನೆಯ ಕೆಲಸಗಳಲ್ಲಿ ನಿರತರಾಗಿರುವವರಿಗೆ, ಅದರಲ್ಲೂ ವರ್ಕ್​ ಫ್ರಂ ಹೋಮ್​ ಮಾಡುತ್ತಿರುವವರಿಗೆ ಇದು ಉತ್ತಮ ಬಿಸಿ ಪಾನೀಯವಾಗಿದೆ. ದಾಲ್ಚಿನ್ನಿ, ಹಾಲಿನ ಕೆನೆ ಮತ್ತು ಕೋಕೋ ಪೌಡರ್​ ಮಿಶ್ರಣದಿಂದ ಮಾಡುವ ಸಿನಮನ್​ ಹಾಟ್​ ಚಾಕೊಲೇಟ್ ಅನ್ನು ತಯಾರಿಸಿ ಸೇವಿಸಿ. ಹಾಗೆಯೇ ನಿಮಗೆ ತಿಳಿದಿರುವ ​ಹಾಟ್​ ಚಾಕೊಲೇಟ್​ ಪಾಕವಿಧಾನವನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.