PPE ಕಿಟ್​ ಧರಿಸಿ ಬಸದಿಗೆ ನುಗ್ಗಿ 40,000 ರೂ. ಕದ್ದ ಕಳ್ಳ.. ವಿಡಿಯೋ - Gujarat news

🎬 Watch Now: Feature Video

thumbnail

By

Published : Jul 26, 2020, 5:16 PM IST

ಗುಜರಾತ್​​ನ ರಾಜ್‌ಕೋಟ್‌ನಲ್ಲಿ ಕೊರೊನಾ ಭೀತಿ ಆವರಿಸಿರುವ ನಡುವೆ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ. ಪಿಪಿಇ ಕಿಟ್ ಧರಿಸಿದ ಕಳ್ಳನೊಬ್ಬ ಇಲ್ಲಿನ ಮಾಂಡ್ವಿ ಚೌಕ್ ಬಳಿಯ ಜೈನ್ ಬಸದಿಯೊಂದಕ್ಕೆ ನುಗ್ಗಿ ಸುಮಾರು 35,000 ದಿಂದ 40,000 ರೂಪಾಯಿ ಹಣವನ್ನು ಕದ್ದಿದ್ದಾನೆ. ಈ ಕಳ್ಳತನದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಘಟನೆ ಸಂಬಂಧ ಬಸದಿಯ ಆಡಳಿತಾಧಿಕಾರಿಗಳು ಇಲ್ಲಿನ ಎ ಡಿವಿಷನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.