ಬೆಕ್ಕಿಗೆ ಹಾಲುಣಿಸಿ ತಾಯಿಯ ಮಮತೆ ತೋರಿದ ಶ್ವಾನ! ವಿಡಿಯೋ - ಬೆಕ್ಕಿಗೆ ಹಾಲುಣಿಸಿ ತಾಯಿಯ ಮಮತೆ ತೋರಿದ ಶ್ವಾನ
🎬 Watch Now: Feature Video
ಸಾಮಾನ್ಯವಾಗಿ ನಾಯಿ ಬೆಕ್ಕನ್ನು ನೋಡಿದರೆ ಅದನ್ನು ಹತ್ತಿರ ಕೂಡ ಸೇರಿಸಲ್ಲ. ಬೇಟೆಯಾಡಲು ಹೊಂಚು ಹಾಕುತ್ತಿರುತ್ತದೆ. ಆದರೆ, ಆಂಧ್ರದ ಪೂರ್ವ ಗೋದಾವರಿ ಜಿಲ್ಲೆಯ ರವುಲಪಾಲೆಂನ ಮುಮ್ಮಿಡಿವರಪ್ಪಾಡು ಬಳಿ ದ್ವೇಷ ಮರೆತ ನಾಯಿಯೊಂದು ಹಸಿದ ಬೆಕ್ಕಿಗೆ ಹಾಲುಣಿಸಿ ತಾಯಿಯ ಮಮತೆ ತೋರಿದೆ.