ದೆಹಲಿಗೆ ಬಂದಾಗ ಈ ಕಾಲೇಜ್ಗೆ ಭೇಟಿ ನೀಡ್ತಿದ್ದರು ಗಾಂಧಿ... ಕ್ವಿಟ್ ಇಂಡಿಯಾದ ರೂಪುರೇಷೆ ಸಿದ್ಧವಾಗಿದ್ದು ಇಲ್ಲೇ! - ಕ್ವಿಟ್ ಇಂಡಿಯಾದ ರೂಪುರೇಷೆ ಸಿದ್ಧವಾಗಿದ್ದು ಇಲ್ಲೇ
🎬 Watch Now: Feature Video
ಮಹಾತ್ಮಾ ಗಾಂಧೀಜಿ ದೆಹಲಿಗೆ ಭೇಟಿ ನೀಡುತ್ತಿದ್ದ ವೇಳೆ, ರೈಲ್ವೆ ನಿಲ್ದಾಣದಿಂದ ನೇರವಾಗಿ ದೆಹಲಿಯ ಸೇಂಟ್ ಸ್ಟೀಫನ್ ಕಾಲೇಜ್ಗೆ ತೆರಳುತ್ತಿದ್ದರು. ಗಾಂಧೀಜಿ ಆ ಕಾಲೇಜಿನ ಪ್ರಿನ್ಸಿಪಾಲ್ ಆಗಿದ್ದ ಸುಶೀಲ್ ಕುಮಾರ್ ರುದ್ರರನ್ನು ಭೇಟಿ ಮಾಡುತ್ತಿದ್ದರಂತೆ. ಅಷ್ಟೇ ಅಲ್ಲ ಅವರ ಮನೆಯಲ್ಲೇ ತಂಗುತ್ತಿದ್ದರು. ಈಗ ದೆಹಲಿ ಆ ಕಾಲೇಜು ಚುನಾವಣಾ ಆಯೋಗದ ಕಚೇರಿಯಾಗಿ ಮಾರ್ಪಟ್ಟಿದೆ.