ಹಾಲ್ನೊರೆಯಂತೆ ಧುಮ್ಮಿಕ್ಕುತ್ತಿರುವ ನೀರು... ಇಮ್ಮಡಿಗೊಂಡಿದೆ ಶ್ರೀಶೈಲಂ ಡ್ಯಾಂ ಸೌಂದರ್ಯ: ವಿಡಿಯೋ - ಶ್ರೀಶೈಲಂ ಜಲಾಶಯದ ಸೌಂದರ್ಯ

🎬 Watch Now: Feature Video

thumbnail

By

Published : Oct 27, 2019, 2:16 PM IST

ಹಾಲ್ನೊರೆಯಂತೆ ಹರಿಯುತ್ತಿರೋ ನೀರು, ದಟ್ಟ ಮಂಜು ಆವರಿಸಿದಂತೆ ಕಾಣುತ್ತಿರೋ ವಾತಾವರಣ... ಇದು ಆಂಧ್ರ ಪ್ರದೇಶದ ಕರ್ನೂಲ್​ ಜಿಲ್ಲೆಯ ಶ್ರೀಶೈಲಂ ಜಲಾಶಯದ ಸೌಂದರ್ಯ. ಎರಡು ದಟ್ಟ ಕಾಡುಗಳ ಮಧ್ಯೆ ಹರಿಯೋ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿರೋ ಈ ಶ್ರೀಶೈಲಂ ಜಲಾಶಯ ತುಂಬಿದೆ. ಕಳೆದ ಶುಕ್ರವಾರ ಜಲಾಶಯದಿಂದ 5.46 ಲಕ್ಷ ಕ್ಯುಸೆಕ್ ನೀರನ್ನು ಬಿಡುಗಡೆ ಮಾಡಲಾಗಿದೆ. ಈ ಸೌಂದರ್ಯವನ್ನು ಡ್ಯಾಂ​ನ ಎರಡೂ ಬದಿಯ ದಟ್ಟ ಕಾಡುಗಳಲ್ಲಿ ನಿರ್ಮಿಸಿರೋ ಅಂಕು-ಡೊಂಕು ರಸ್ತೆಯಲ್ಲಿ ನಿಂತು ಪ್ರವಾಸಿಗರು ಅನುಭವಿಸಿರು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.