ಶಾರ್ಟ್ ಸರ್ಕ್ಯೂಟ್ನಿಂದ ಧಗಧಗನೇ ಹೊತ್ತಿ ಉರಿದ ಶೂ ಅಂಗಡಿ! ವಿಡಿಯೋ - ಶಾರ್ಟ್ ಸರ್ಕ್ಯೂಟ್ನಿಂದ ಶೂ ಅಂಗಡಿಯಲ್ಲಿ ಬೆಂಕಿ
🎬 Watch Now: Feature Video
ಜಲಂಧರ್: ಇಲ್ಲಿನ ಮಾಡೆಲ್ ಟೌನ್ ಪ್ರದೇಶದ ಅರೋರಾ ಪಂಜಾಬಿ ಶೂ ಅಂಗಡಿಯಲ್ಲಿ ಬೆಳ್ಳಂಬೆಳಗ್ಗೆ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಕಾಣಿಸಿಕೊಂಡಿದೆ. ಹೀಗಾಗಿ ಅಂಗಡಿ ಧಗಧಗನೇ ಹೊತ್ತಿ ಉರಿದಿದೆ. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ. ಬೆಳಗ್ಗೆ 6 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು, ಕನಿಷ್ಠ 90 ಲಕ್ಷ ರೂ ಮೌಲ್ಯದ ವಸ್ತು ನಷ್ಟವಾಗಿವೆ ಎಂದು ತಿಳಿದು ಬಂದಿದೆ.