ಈ ಸಿಹಿ ಖಾದ್ಯದ ಬೆಲೆಯೇ ಕೆಜಿಗೆ 16,800 ರುಪಾಯಿ! - Sweet shop
🎬 Watch Now: Feature Video
ಮಧ್ಯಪ್ರದೇಶದ ಭೋಪಾಲ್ನಲ್ಲಿರುವ ಪ್ರಖ್ಯಾತ ಸಿಹಿಖಾದ್ಯ ಮಾರಾಟ ಅಂಗಡಿಯೊಂದು ಜಗತ್ತಿನಲ್ಲೇ ಅತಿ ರುಚಿಕರ, ಸುವಾಸನೆಭರಿತ ಮತ್ತು ದುಬಾರಿ ಬೆಲೆಯ ಸಿಹಿಯನ್ನು ತಯಾರಿಸಿದೆ. ಆ ಸಿಹಿಯ ಬೆಲೆಯೇ ಕೆಜಿಗೆ 16,800! ಇಷ್ಟೊಂದು ದುಬಾರಿಯಾದ ಸಿಹಿಯ ಸುವಾಸನೆ ಮತ್ತು ಬಣ್ಣಕ್ಕಾಗಿ ವಿಶೇಷವಾದ ಪಿಶೋರಿ ಪಿಸ್ತಾ, ಕೇಸರಿ ಮತ್ತು ವಿಶ್ವದ ಅತ್ಯಂತ ದುಬಾರಿ ಸಾಮಗ್ರಿಗಳನ್ನು ಬಳಸಲಾಗಿದೆ. ಜೊತೆಗೆ, ಚಿನ್ನದ ಲೇಪನ ಮಾಡಿರುವುದು ಇದರ ಮೌಲ್ಯ ಮತ್ತು ಆಕರ್ಷಣೆ ಹೆಚ್ಚಿಸಿದೆ.