'ಶಿಕಂಜಿ': ಮಸಾಲೆಯುಕ್ತ ನಿಂಬೆ ಪಾನಕ ಕುಡಿದಿದ್ದೀರಾ? - ಮಸಾಲೆಯುಕ್ತ ನಿಂಬೆ ಪಾನಕ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-7635398-thumbnail-3x2-megha.jpg)
ಭಾರತೀಯ ಜನಪ್ರಿಯ ತಂಪು ಪಾನೀಯಗಳಲ್ಲಿ ನಿಂಬೆ ಪಾನಕಕ್ಕೆ ಅಗ್ರಸ್ಥಾನವಿದೆ. ಸಾಂಪ್ರದಾಯಿಕ ನಿಂಬೆ ಪಾನಕಕ್ಕಿಂತ ಸ್ವಲ್ಪ ವಿಭಿನ್ನವಾಗಿರುವ 'ಶಿಕಂಜಿ'ಯು ಮಸಾಲೆಯುಕ್ತ ಜ್ಯೂಸ್ ಆಗಿದೆ. ಇದು ದೇಹದ ಉಷ್ಣತೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಮನೆಯಲ್ಲಿಯೇ ಈ ಆರೋಗ್ಯಕರ ಶಿಕಂಜಿ ತಯಾರಿಸಿ ಕುಡಿಯಿರಿ.