ಚುನಾವಣಾ ಪ್ರಚಾರ ವೇದಿಕೆ ಕುಸಿದು ಕಾಂಗ್ರೆಸ್​ ನಾಯಕರಿಗೆ ಗಾಯ- ವಿಡಿಯೋ ವೈರಲ್ - Stage collapsed during public rally

🎬 Watch Now: Feature Video

thumbnail

By

Published : Oct 29, 2020, 10:16 PM IST

ಚಂಪಾರನ್‌: ಬಿಹಾರದ ಪಶ್ಚಿಮ ಚಂಪಾರನ್‌ನ ಬಾಗಾಹಿ ದಿಯೋರಾಜ್‌ನಲ್ಲಿ ಕಾಂಗ್ರೆಸ್ ಪಕ್ಷದ ಸಾರ್ವಜನಿಕ ಸಮಾವೇಶದ ವೇದಿಕೆ ಕುಸಿದಿದೆ. ಆ ವೇಳೆ ಪಕ್ಷದ ಮುಖಂಡರಾದ ಇಮ್ರಾನ್ ಪ್ರತಾಪ್​ಗರಿ, ಅಖಿಲೇಶ್ ಸಿಂಗ್ ಸೇರಿದಂತೆ ಇತರೆ ಮುಖಂಡರು ಹಾಗೂ ಹಲವು ಕಾರ್ಯಕರ್ತರು ವೇದಿಕೆಯ ಮೇಲ್ಲಿದ್ದರು. ಈ ದುರ್ಘಟನೆಯಲ್ಲಿ ಕೆಲವರು ಗಾಯಗೊಂಡಿದ್ದಾರೆ ಎನ್ನಲಾಗುತ್ತಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.