ಎನ್ಕೌಂಟರ್ಗೂ ಮುನ್ನ ಉಗ್ರರ ಶರಣಾಗಲು ಮಹಿಳಾ ಪೊಲೀಸ್ ವಾರ್ನ್ ಮಾಡಿದ್ದು ಹೀಗೆ! - ಲೇಡಿ ಪೊಲೀಸ್ ವಾರ್ನ್
🎬 Watch Now: Feature Video
ರಾಂಬನ್ ಜಿಲ್ಲೆಯ ಬ್ಯಾಟೊಟೆ ಬಳಿಯ ನಿವಾಸವೊಂದರಲ್ಲಿ ಅಡಗಿ ಕುಳಿತಿದ್ದ ಮೂವರು ಉಗ್ರರನ್ನ ಭಾರತೀಯ ಯೋಧರು ಹೊಡೆದುರುಳಿಸಿದ್ದು, ಅದಕ್ಕೂ ಮುಂಚಿತವಾಗಿ ಶರಣಾಗುವಂತೆ ಅವರಿಗೆ ವಾರ್ನ್ ಮಾಡಲಾಗಿತ್ತು. ಜಮ್ಮು ವಲಯದ ಎಸ್ಎಸ್ಪಿ ಅನಿತಾ ಶರ್ಮಾ ಕೈಯಲ್ಲಿ ಮೈಕ್ ಹಿಡಿದುಕೊಂಡು ಎನ್ಕೌಂಟರ್ಗೂ ಮುಂಚಿತವಾಗಿ ಉಗ್ರರು ಸೆರೆಯಾಗಲು, ತಮ್ಮ ಬಳಿ ಇರುವ ಶಸ್ತ್ರಾಸ್ತ್ರ ಒಪ್ಪಿಸುವಂತೆ ಈ ರೀತಿಯಾಗಿ ಅನೌನ್ಸ್ ಮಾಡಿದ್ದಾರೆ.