ಕೇದಾರನಾಥದಲ್ಲಿ ಮುಂದುವರಿದ ಹಿಮಪಾತ.. ತಾಪಮಾನದಲ್ಲಿ ತೀವ್ರ ಇಳಿಕೆ - ಹಿಮಪಾತ

🎬 Watch Now: Feature Video

thumbnail

By

Published : May 7, 2020, 8:17 PM IST

ಮೇ ತಿಂಗಳಲ್ಲಿಯೂ ಉತ್ತರಾಖಂಡ್​​ನ ಕೇದಾರನಾಥದಲ್ಲಿ ಹಿಮಪಾತ ಮುಂದುವರಿದಿದೆ. ಹೀಗಾಗಿ ಕೇದರನಾಥ ಉಷ್ಣತೆಯಲ್ಲಿ ತೀವ್ರ ಕಡಿಮೆಯಾಗಿದೆ. ಈಗಾಗಲೇ ಐದು ಅಡಿಗಳಿಗಿಂತ ಹೆಚ್ಚು ಹಿಮವು ಹೆಪ್ಪುಗಟ್ಟಿದೆ. ಇದರಿಂದ ಜನ ಶೀತದಲ್ಲಿ ವಾಸಿಸುವಂತಾಗಿದೆ. ಈ ಹಿಮಪಾತದ ವಿಹಂಗಮ ನೋಟವನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗಿದೆ. ಲಾಕ್​​ಡೌನ್​ ಹಿನ್ನೆಲೆ ಕೇದಾರನಾಥಕ್ಕೆ ಭಕ್ತರ ಪ್ರವೇಶ ನಿಷೇಧಿಸಲಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.