'ಪ್ರತಿದಿನದ ಏಳು ಗಂಟೆಯ ಶ್ರಮ ಇಂದು ಫಲ ನೀಡಿದೆ':ಷಣ್ಮುಗ ಸುಬ್ರಹ್ಮಣ್ಯಂ

By

Published : Dec 3, 2019, 1:04 PM IST

thumbnail
ಚೆನ್ನೈ: ಚಂದ್ರಯಾನದ ಲ್ಯಾಂಡಿಂಗ್ ವೇಳೆ ಸಂಪರ್ಕ ಕಡಿದುಕೊಂಡಿದ್ದ ವಿಕ್ರಮ್​ ಲ್ಯಾಂಡರ್ ಪತ್ತೆ ಮಾಡಲು ನಾಸಾಗೆ ಸಹಾಯ ಮಾಡಿದ ತಮಿಳುನಾಡು ಮೂಲದ ಮೆಕ್ಯಾನಿಕಲ್ ಇಂಜಿನಿಯರ್ ಷಣ್ಮುಗ ಸುಬ್ರಹ್ಮಣ್ಯಂ​​ ಸುದ್ದಿಸಂಸ್ಥೆ ಜೊತೆ ಮಾತನಾಡಿದ್ದು, ತಮ್ಮ ಅಧ್ಯಯನ ಹಾಗೂ ಲ್ಯಾಂಡರ್ ಪತ್ತೆ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಆ ವಿಡಿಯೋ ಇಲ್ಲಿದೆ..

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.