ಆರ್​ಎಸ್​ಎಸ್​-ಬಿಜೆಪಿ ವಿಷ ಇದ್ದಂತೆ, ಅದನ್ನು ಸವಿದ್ರೆ ಖಂಡಿತವಾಗಿ ಸಾವು ಬರುತ್ತೆ: ಖರ್ಗೆ - ಆರ್​ಎಸ್​ಎಸ್​ ಬಿಜೆಪಿ ವಿಷ

🎬 Watch Now: Feature Video

thumbnail

By

Published : Apr 1, 2021, 11:03 PM IST

ಪುದುಚೇರಿ: ಆರ್​​ಎಸ್​​ಎಸ್​ ಮತ್ತು ಭಾರತೀಯ ಜನತಾ ಪಾರ್ಟಿ ವಿಷವಿದ್ದಂತೆ. ಅವುಗಳನ್ನು ಸವಿಯುತ್ತಿದ್ದರೆ ಖಂಡಿತವಾಗಿ ಸಾವನ್ನಪ್ಪುತ್ತೀರಿ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ್​ ಖರ್ಗೆ ಹೇಳಿದ್ದಾರೆ. ಪುದುಚೇರಿಯಲ್ಲಿ ಆಯೋಜನೆಗೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಈಗಾಗಲೇ ಕರ್ನಾಟಕದೊಳಗೆ ಆರ್​ಎಸ್​ಎಸ್​ ಲಗ್ಗೆ ಹಾಕಿದೆ. ಆದರೆ ಈ ವಿಷಕಾರಿ ಸಿದ್ಧಾಂತವನ್ನು ತಮಿಳುನಾಡು ಮತ್ತು ಪುದುಚೇರಿಯೊಳಗೆ ಪ್ರವೇಶ ಮಾಡಲು ಅವಕಾಶ ನೀಡಬೇಡಿ ಎಂದು ಅವರು ಹೇಳಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.