ಬಿಹಾರದಲ್ಲಿ 'ಪೌರತ್ವ' ಕಿಚ್ಚು: ಆಟೋ ಗಾಜುಗಳನ್ನು ಪುಡಿ ಮಾಡಿ ಆರ್ಜೆಡಿ ಕಾರ್ಯಕರ್ತರ ಆಕ್ರೋಶ - ಬಿಹಾರದಲ್ಲಿ ಪೌರತ್ವ ಕಾಯ್ದೆ ವಿರುದ್ಧ ಪ್ರತಿಭಟನೆ
🎬 Watch Now: Feature Video

ಭಗಲ್ಪುರ್(ಬಿಹಾರ): ಬಿಹಾರದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಆಕ್ರೋಶ ಹೆಚ್ಚಾಗುತ್ತಿದ್ದು, ಇಂದು ಬಂದ್ ನಡೆಸುವಂತೆ ಆರ್ಜೆಡಿ ಕರೆ ಕೊಟ್ಟಿದೆ. ಹೀಗಾಗಿ ಬಂದ್ ನಡುವೆ ಓಡಾಡುತ್ತಿರುವ ಆಟೋ ರಿಕ್ಷಾಗಳ ಮೇಲೆ ಆರ್ಜೆಡಿ ಕಾರ್ಯಕರ್ತರು ದಾಳಿ ನಡೆಸುತ್ತಿದ್ದಾರೆ. ಆಟೋಗಳಿಗೆ ಕೋಲುಗಳಿಂದ ಬಡಿದು ಗಾಜು ಪುಡಿ ಮಾಡಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
TAGGED:
Bihar CAA protest news