ಕೇರಳ ಪ್ರವಾಹದಲ್ಲಿ ಮನೆ ಕಳೆದುಕೊಂಡವರಿಗೆ ಸಿಕ್ಕಿದ ಸೂರು: ರಾಮೋಜಿ ಗ್ರೂಪ್ಗೆ ಕೃತಜ್ಞತೆ - ಸಂತ್ರಸ್ಥರಿಗೆ ಮನೆ ನಿರ್ಮಿಸಿಕೊಟ್ಟ ರಾಮೋಜಿ
🎬 Watch Now: Feature Video

ಕೇರಳ: ಪ್ರವಾಹದಿಂದ ಮನೆ ಕಳೆದುಕೊಂಡು ನಿರಾಶ್ರಿತರಾಗಿದ್ದ ಸಂತ್ರಸ್ತರಿಗೆ ಮನೆ ನಿರ್ಮಾಣ ಮಾಡಿ, ಹಸ್ತಾಂತರ ಮಾಡಿದ್ದು, ಸಂತ್ರಸ್ತ ಕುಟುಂಬಗಳು ಸಂತಸ ವ್ಯಕ್ತಪಡಿಸಿವೆ. ಈನಾಡು-ರಾಮೋಜಿ ಗ್ರೂಪ್ ನಿರ್ಮಿಸಿದ 121 ಮನೆಗಳ ಕೀಗಳನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆಯಾ ಕುಟುಂಬಗಳಿಗೆ ಹಸ್ತಾಂತರಿಸಿದ್ದಾರೆ.
Last Updated : Feb 10, 2020, 4:00 AM IST