ಡಕಾಯಿತರೊಂದಿಗೆ ಹೋರಾಡಿದ ಧೀರೆ ರಾಮ್ಲಾಲಿ... 'ಪಾಠಾ ಊರಿನ ಸಿಂಹಿಣಿ'ಯ ರೋಚಕ ಕಥೆ - ಡಕಾಯಿತರ ವಿರುದ್ಧ ಹೋರಾಡಿದ ರಾಮ್ಲಾಲಿ
🎬 Watch Now: Feature Video

ಉತ್ತರ ಪ್ರದೇಶದ ಚಿತ್ರಕೂಟದ ಪಾಠಾ ಎಂಬ ಹಳ್ಳಿಯಲ್ಲಿ ಡಕಾಯಿತರ ವಿರುದ್ಧ ಹೋರಾಡಿದ ರಾಮ್ಲಾಲಿ 'ಪಾಠಾ ಊರಿನ ಸಿಂಹಿಣಿ' ಎಂದೇ ಪ್ರಸಿದ್ಧಿ. ಈ ಧೀರ ಮಹಿಳೆ ಡಕಾಯಿತರೊಂದಿಗೆ ಹೋರಾಡಿ ಅವರ ಹಲ್ಲುಗಳನ್ನೇ ಕತ್ತರಿಸಿದ್ದರು. ಇವರ ದಿಟ್ಟತನಕ್ಕೆ ಜಿಲ್ಲಾ ಪಂಚಾಯಿತಿಯೇ ಲೈಸೆನ್ಸ್ ಹೊಂದಿರೋ ಬಂದೂಕು ನೀಡಿದೆ.