ತೋಟದ ಮನೆಯಲ್ಲಿ ಕೋಳಿ ನುಂಗಿ ಒದ್ದಾಡಿದ ಹೆಬ್ಬಾವು... ವಿಡಿಯೋ ವೈರಲ್ - ಬೃಹತ್ ಗಾತ್ರದ ಹೆಬ್ಬಾವು
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5208834-thumbnail-3x2-wdfdfd.jpg)
ಚೆನ್ನೈ: 10 ಅಡಿ ಉದ್ದದ ಹೆಬ್ಬಾವು ಕೋಳಿ ನುಂಗಿ ಕೆಲ ಹೊತ್ತು ಒದ್ದಾಡಿರುವ ಘಟನೆ ಒಡಿಕತೂರ್ ಅರಣ್ಯ ಪ್ರದೇಶದ ಹಸುವಿನ ಶೆಡ್ನಲ್ಲಿ ನಡೆದಿದೆ. ತೋಟದ ಮನೆಯೊಳಗೆ ನುಗ್ಗಿರುವ ಬೃಹತ್ ಗಾತ್ರದ ಈ ಹೆಬ್ಬಾವು, ಗದ್ದೆಯಲ್ಲಿ ಒದ್ದಾಟ ನಡೆಸಿರುವ ವಿಡಿಯೋ ಇದೀಗ ವೈರಲ್ ಆಗಿದೆ.