ಜಗನ್ನಾಥನನ್ನೇ ಜಗ್ಗಿದ ಗಂಗೆ, ವಾಯು... ಫಣಿ ಅಬ್ಬರಕ್ಕೆ ಅಂದ ಕಳೆದುಕೊಂಡ ಪುರಿಯ ಶ್ರೀಮಂದಿರ - undefined
🎬 Watch Now: Feature Video
ಫಣಿ ಚಂಡಮಾರುತದ ಅಬ್ಬರಕ್ಕೆ ಒಡಿಶಾ ನಲುಗಿ ಹೋಗಿದೆ. ಇಲ್ಲಿ ಸುಮಾರು 200 ಕಿ.ಮೀ ವೇಗದಲ್ಲಿ ಬೀಸಿದ ಗಾಳಿಯ ಜೊತೆಗೆ ವರುಣ ಕೂಡಾ ಜೋರಾಗಿಯೇ ಅಬ್ಬರಿಸಿದ್ದಾನೆ. ಹೀಗಾಗಿ ರಾಜ್ಯಕ್ಕೆ ರಾಜ್ಯವೇ ತತ್ತರಿಸಿ ಹೋಗಿದ್ದು, ಪ್ರಮುಖ ಧಾರ್ಮಿಕ ಕ್ಷೇತ್ರಗಳು ಕೂಡಾ ಫಣಿಗೆ ತಲೆಬಾಗಿವೆ...