ಬದುಕು ಕಸಿದುಕೊಂಡ ಗೋಡೆ ಕುಸಿತ... ಮಳೆಯಿಂದ ಪುಣೆಯಲ್ಲಿ ಅವಘಡ - ಬದುಕು
🎬 Watch Now: Feature Video
ಅವರು ಬದುಕು ಕಟ್ಟಿಕೊಳ್ಳುವುದಕ್ಕಾಗಿ ಮಕ್ಕಳು, ಮರಿಯೆನ್ನದೇ ಎಲ್ಲರನ್ನೂ ಕರೆದುಕೊಂಡು ಬಂದವರು.. ಕೂಲಿ ಮಾಡಿ ಒಪ್ಪತ್ತಿನ ಊಟ ಮಾಡುತ್ತಿದ್ದವರು.. ಬಹುಮಹಡಿ ಕಟ್ಟಡಗಳ ಅಕ್ಕ ಪಕ್ಕ ಸಣ್ಣ ಗುಡಿಸಲು ನಿರ್ಮಿಸಿ ವಾಸಿಸುತ್ತಿದ್ದವರು.. ವರುಣನಿಗೆ ಅವರ ಮೇಲೆ ಅದೇನು ಬೇಸರವಿತ್ತೋ? ಗೋಡೆ ರೂಪದಲ್ಲಿ ಯಮನಾಗಿ ಬಂದು ಅವರ ಬದುಕನ್ನೇ ಸರ್ವನಾಶ ಮಾಡಿಬಿಟ್ಟ.