ಇಸ್ರೋದಿಂದ ಇತಿಹಾಸ ಸೃಷ್ಟಿ: ಭೂವೀಕ್ಷಣೆ ಉಪಗ್ರಹ ಸೇರಿ 10 ಸ್ಯಾಟಲೈಟ್ ಯಶಸ್ವಿ ಉಡಾವಣೆ ವಿಡಿಯೋ - ಭಾರತದ ಭೂವೀಕ್ಷಣೆ ಉಪಗ್ರಹ ಸೇರಿದಂತೆ ಒಂಬತ್ತು ವಿದೇಶಿ ಉಪಗ್ರಹ ಯಶಸ್ವಿ ಉಡಾವಣೆ
🎬 Watch Now: Feature Video
ಶ್ರೀಹರಿಕೋಟಾ: ಬಾಹ್ಯಾಕಾಶ ಜಗತ್ತಿನಲ್ಲಿ ದಾಖಲೆ ಮೇಲೆ ದಾಖಲೆ ನಿರ್ಮಾಣ ಮಾಡುತ್ತಿರುವ ಇಸ್ರೋ ಇಂದು ಮತ್ತೊಂದು ರೆಕಾರ್ಡ್ ಮಾಡಿದೆ. ಭಾರತದ ಭೂವೀಕ್ಷಣೆ ಉಪಗ್ರಹ ಸೇರಿದಂತೆ ಒಂಬತ್ತು ವಿದೇಶಿ ಉಪಗ್ರಹ ಯಶಸ್ವಿ ಉಡಾವಣೆ ಮಾಡಲಾಗಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಪಿಎಸ್ಎಲ್ವಿ-ಸಿ 49 ರಾಕೆಟ್ ಮೂಲಕ ಮಧ್ಯಾಹ್ನ 3.02ಕ್ಕೆ ರಾಕೆಟ್ ಉಡಾವಣೆಗೊಂಡಿವೆ.
Last Updated : Nov 7, 2020, 4:03 PM IST