ಇಸ್ಲಾಂ ಫೋಬಿಯಾ ಹರಡುತ್ತಿರುವ ನಕಲಿ ಬುದ್ಧಿ ಜೀವಿಗಳು ಯಶಸ್ಸು ಕಾಣಲ್ಲ: ಕೇಂದ್ರ ಸಚಿವ ನಖ್ವಿ - ಹುಸಿ ಬುದ್ಧಿಜೀವಿಗಳು ಇಸ್ಲಾಂ ಫೋಬಿಯಾ ಹರಡುತ್ತಿದ್ದಾರೆ
🎬 Watch Now: Feature Video

ತಬ್ಲೀಘಿಗಳ ನಿರ್ಲಕ್ಷ್ಯದಿಂದಾಗಿ ಭಾರತದಲ್ಲಿ ಸುದೀರ್ಘ ಲಾಕ್ಡೌನ್ ಘೋಷಣೆಯಾಗಿದೆ. ದೇಶದಲ್ಲಿ ನಕಲಿ ಬುದ್ಧಿಜೀವಿಗಳು ಇಸ್ಲಾಂ ಫೋಬಿಯಾವನ್ನು ಹರಡಲು ಪ್ರಯತ್ನಿಸುತ್ತಿದ್ದಾರೆ. ಆದರೆ ಅವರು ಯಶಸ್ವಿಯಾಗುವುದಿಲ್ಲ ಎಂದು ಈಟಿವಿ ಭಾರತ್ ನ್ಯೂಸ್ ಎಡಿಟರ್ ಬಿಲಾಲ್ ಅಹ್ಮದ್ ಭಟ್ ಅವರೊಂದಿಗಿನ ಎಕ್ಸ್ಕ್ಲೂಸಿವ್ ಸಂದರ್ಶನದಲ್ಲಿ ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಹೇಳಿದ್ದಾರೆ. ಅಲ್ಲದೆ, ಅವರು ಈಟಿವಿ ಭಾರತ ಜೊತೆ ಹಲವು ವಿಚಾರಗಳನ್ನು ಅವರು ಹಂಚಿಕೊಂಡಿದ್ದಾರೆ.