Video- ಪೊಲೀಸ್ ಮೇಲೆಯೇ ಕಾರು ಹತ್ತಿಸಲು ಯತ್ನಿಸಿದ ಚಾಲಕ: ತನಿಖೆಗೆ ಆದೇಶ - ಪಂಜಾಬ್ ಕ್ರೈಂ ಸುದ್ದಿ
🎬 Watch Now: Feature Video
ಪಟಿಯಾಲಾ (ಪಂಜಾಬ್): ತಪಾಸಣೆಗೆ ಮುಂದಾದ ಪೊಲೀಸ್ ಸಿಬ್ಬಂದಿಯ ಮೇಲೆಯೇ ಕಾರು ಹತ್ತಿಸಲು ಚಾಲಕನೋರ್ವ ಯತ್ನಿಸಿ ಪರಾರಿಯಾಗಿರುವ ಘಟನೆ ಪಂಜಾಬ್ನ ಪಟಿಯಾಲಾದಲ್ಲಿ ಶನಿವಾರ ನಡೆದಿತ್ತು. ಸದ್ಯ ಕಾರನ್ನು ಪತ್ತೆ ಮಾಡಲಾಗಿದ್ದು, ತನಿಖೆಗೆ ಆದೇಶ ನೀಡಲಾಗಿದೆ. ಶೀಘ್ರದಲ್ಲೇ ಆರೋಪಿಯನ್ನು ಬಂಧಿಸಲಾಗುವುದು ಎಂದು ಡಿಎಸ್ಪಿ ಹೇಮಂತ್ ಶರ್ಮಾ ತಿಳಿಸಿದ್ದಾರೆ.