ಟೀ ಎಸ್ಟೇಟ್​​ನಲ್ಲಿ ಪ್ರಿಯಾಂಕಾ: ಕಾರ್ಮಿಕರೊಂದಿಗೆ ಚಹಾ ಎಲೆಗಳನ್ನು ಕಿತ್ತ ಕೈ ನಾಯಕಿ - ವಿಡಿಯೋ - ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ

🎬 Watch Now: Feature Video

thumbnail

By

Published : Mar 2, 2021, 12:53 PM IST

ಬಿಸ್ವಾಂತ್​ (ಅಸ್ಸೋಂ): ವಿಧಾನಸಭೆ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅಸ್ಸೋಂ ಪ್ರವಾಸದಲ್ಲಿದ್ದಾರೆ. ಬಿಸ್ವಾಂತ್ ಜಿಲ್ಲೆಯಲ್ಲಿನ ಸಾಧುರು ಚಹಾ ತೋಟದಲ್ಲಿ ಮಹಿಳಾ ಕಾರ್ಮಿಕರೊಂದಿಗೆ ಚಹಾ ಎಲೆಗಳನ್ನು ಕಿತ್ತಿದ್ದಾರೆ. ನಿನ್ನೆ ಲಖಿಂಪುರದಲ್ಲಿ ಬುಡಕಟ್ಟು ಜನಾಂಗದವರೊಂದಿಗೆ ​ಸಾಂಪ್ರದಾಯಿಕ ನೃತ್ಯಕ್ಕೆ ಹೆಜ್ಜೆ ಹಾಕಿ ಪ್ರಿಯಾಂಕಾ ಸಂಭ್ರಮಿಸಿದ್ದರು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.