ಗಂಗೆ-ಯಮುನೆಯರ ಆರ್ಭಟ... ಪ್ರಯಾಗ್ರಾಜ್ ಸಂಪೂರ್ಣ ಜಲಾವೃತ! VIDEO - ಗಂಗಾ ಮತ್ತು ಯಮುನಾ ನದಿ
🎬 Watch Now: Feature Video
ಪ್ರಯಾಗ್ರಾಜ್(ಉತ್ತರ ಪ್ರದೇಶ): ಭಾರಿ ಮಳೆಯಿಂದ ಗಂಗಾ ಮತ್ತು ಯಮುನಾ ನದಿಗಳು ಉಕ್ಕಿ ಹರಿಯುತ್ತಿದ್ದು, ಪ್ರಯಾಗ್ರಾಜ್ ಜಲಾವೃತವಾಗಿದೆ. ಎರಡೂ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ಹಲವರನ್ನ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರ ಮಾಡಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಸೆಪ್ಟೆಂಬರ್ 21ರವರೆಗೂ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದ್ದು, ಪ್ರವಾಹದ ಭೀಕರತೆ ತೋರಿಸುವ ವಿಡಿಯೋ ಇಲ್ಲಿದೆ ನೋಡಿ.