ಪಿಒಕೆ ಭಾರತದ ಅಂಗ, ಬಿಹಾರದಲ್ಲಿ ನಿಂತು ಪಾಕ್ಗೆ ವಾರ್ನ್ ಮಾಡಿದ ರಾಜನಾಥ್ ಸಿಂಗ್ - ಬಿಹಾರದಲ್ಲಿ ರಾಜನಾಥ್ ಸಿಂಗ್ ಭಾಷಣ
🎬 Watch Now: Feature Video
ಮುಜಾಫರ್ಪುರ್(ಬಿಹಾರ): ಪಿಒಕೆ (ಪಾಕ್ ಆಕ್ರಮಿತ ಕಾಶ್ಮೀರ) ಭಾರತಕ್ಕೆ ಸೇರಿದೆ ಎಂಬುದನ್ನ ಪಾಕಿಸ್ತಾನ ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬೇಕು. ಇದನ್ನ ನಾವು ಭಾರತದ ಭಾಗವೆಂದು ಪರಿಗಣಿಸುತ್ತೇವೆ. ಭವಿಷ್ಯದಲ್ಲಿಯೂ ಅದು ಭಾರತದೊಂದಿಗೆ ಉಳಿಯುತ್ತದೆ ಎಂದು ರಾಜನಾಥ್ ಸಿಂಗ್ ತಿಳಿಸಿದ್ದಾರೆ. ಬಿಹಾರದ ಮುಜಾಫರ್ಪುರ್ನಲ್ಲಿ ಚುನಾವಣಾ ಪ್ರಚಾರ ಸಭೆ ನಡೆಸಿ ಮಾತನಾಡಿದ ಅವರು, ನಮ್ಮ ಸಂಸತ್ತಿನಲ್ಲಿ ಈಗಾಗಲೇ ಈ ನಿರ್ಣಯ ಕೈಗೊಳ್ಳಲಾಗಿದೆ ಎಂದಿದ್ದಾರೆ.