thumbnail

By

Published : Oct 31, 2020, 1:41 PM IST

ETV Bharat / Videos

ಸೀಪ್ಲೇನ್ ಉದ್ಘಾಟಿಸಿ ಕೆವಾಡಿಯಾದಿಂದ ಸಬರಮತಿಗೆ ಪ್ರಯಾಣಿಸಿದ ಪಿಎಂ ಮೋದಿ

ಗುಜರಾತ್: ಇಲ್ಲಿನ ನರ್ಮದಾ ಜಿಲ್ಲೆಯ ಕೆವಾಡಿಯಾದಲ್ಲಿ ದೇಶದ ಮೊಟ್ಟ ಮೊದಲ ಸೀಪ್ಲೇನ್​​ ಸೇವೆ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ, ಕೆವಾಡಿಯಾದಿಂದ ಸಬರಮತಿಗೆ ಅದೇ ವಿಮಾನದಲ್ಲಿ ಪ್ರಯಾಣಿಸಿದ್ದಾರೆ. 15 ಆಸನ ಹೊಂದಿರುವ ಸೀಪ್ಲೇನ್, ಕೆವಾಡಿಯಾದಲ್ಲಿರುವ ಸರ್ದಾರ್ ವಲ್ಲಭಭಾಯ್​​ ಪಟೇಲ್​​ ಏಕತಾ ಪ್ರತಿಮೆಯಿಂದ ಅಹಮದಾಬಾದ್​ನ ಸಬರಮತಿವರೆಗೆ ಹಾರಾಟ ನಡೆಸಲಿದೆ. ನೀರು, ನೆಲದ ಮೇಲಿಂದ ಹಾರುವ ಸಾಮರ್ಥ್ಯವುಳ್ಳ ವಿಮಾನ ಇದಾಗಿದ್ದು, ಒಬ್ಬ ಪ್ರಯಾಣಿಕನಿಗೆ ಒಂದು ಕಡೆಯ ಪ್ರಯಾಣಕ್ಕೆ 1,500 ರೂ. ಟಿಕೆಟ್​ ದರ ನಿಗದಿಯಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.