ಕಾರ್ಯಕರ್ತನ ಕಾಲಿಗೆರಗಿ ಪ್ರತಿ ನಮಸ್ಕಾರ ಮಾಡಿದ ಪ್ರಧಾನಿ ಮೋದಿ - west bengal elections
🎬 Watch Now: Feature Video
ಪೂರ್ವ ಮಿಡ್ನಾಪುರ(ಪಶ್ಚಿಮ ಬಂಗಾಳ): ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಲು ದೀದಿ ನಾಡಲ್ಲಿ ಪ್ರಧಾನಿ ಮೋದಿ ಸಮೇತ ಬಿಜೆಪಿ ನಾಯಕರು ಪ್ರಯತ್ನಿಸುತ್ತಿದ್ದಾರೆ. ಪೂರ್ವ ಮಿಡ್ನಾಪುರದಲ್ಲಿ ಪ್ರಧಾನಿ ಮೋದಿ ಚುನಾವಣಾ ಪ್ರಚಾರದ ವೇಳೆ ಕಾರ್ಯಕರ್ತನೋರ್ವನ ಕಾಲಿಗೆರಗಲು ಬಂದಾಗ, ಪ್ರಧಾನಿ ಕಾರ್ಯಕರ್ತನಿಗೆ ಪ್ರತಿ ನಮಸ್ಕಾರ ಮಾಡಿದ ಘಟನೆ ನಡೆದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗಿದೆ.