'ಲಡಾಖ್ನಿಂದ ಸಿಯಾಚಿನ್, ಕಾರ್ಗಿಲ್ವರೆಗೆ, ಪ್ರತಿ ಪರ್ವತಕ್ಕೆ ನಮ್ಮ ಸೇನೆಯ ಶೌರ್ಯದ ಕಥೆ ಗೊತ್ತಿದೆ' - ಪ್ರಧಾನಿ ನರೇಂದ್ರ ಮೋದಿ
🎬 Watch Now: Feature Video
ಭೂಮಿಯಿಂದ 13 ಸಾವಿರ ಅಡಿ ಎತ್ತರದಲ್ಲಿರುವ ಲಡಾಖ್ನ ಲೇಹ್‌ನಲ್ಲಿ ನಿಂತು ಚೀನಾ ವಿರುದ್ಧ ರಣಕಹಳೆ ಮೊಳಗಿಸಿರುವ ಪ್ರಧಾನಿ ನರೇಂದ್ರ ಮೋದಿ, ಭಾರತೀಯ ಸೇನೆಯ ಶೌರ್ಯವನ್ನು ಹಾಡಿ ಹೊಗಳಿದರು. ಲೇಹ್, ಲಡಾಖ್ನಿಂದ ಸಿಯಾಚಿನ್ ಮತ್ತು ಕಾರ್ಗಿಲ್ವರೆಗೆ ಮತ್ತು ಗಾಲ್ವಾನ್ನ ಹಿಮಾವೃತ ನೀರು ಅಷ್ಟೇ ಏಕೆ, ಪ್ರತಿ ಪರ್ವತಕ್ಕೂ ಭಾರತೀಯ ಸೇನೆಯ ಶೌರ್ಯ, ಪರಾಕ್ರಮದ ಕಥೆ ತಿಳಿದಿದೆ ಎಂದರು. ಈ ಮೂಲಕ ಮೋದಿ ಸೈನಿಕರ ಆತ್ಮವಿಶ್ವಾಸ, ಧೈರ್ಯ ಹೆಚ್ಚಿಸಿದರು.
Last Updated : Jul 3, 2020, 3:58 PM IST