Watch : ಹೈದರಾಬಾದ್ ICRISAT ಕ್ಯಾಂಪಸ್ ತೋಟದಲ್ಲಿ ಕಡಲೆ ತಿಂದ ನಮೋ.. - ಹೈದರಾಬಾದ್ ಅಂತಾರಾಷ್ಟ್ರೀಯ ಬೆಳೆಗಳ ಸಂಶೋಧನಾ ಸಂಸ್ಥೆಯಲ್ಲಿ ಪಿಎಂ ನರೇಂದ್ರ ಮೋದಿ
🎬 Watch Now: Feature Video
ಹೈದರಾಬಾದ್(ತೆಲಂಗಾಣ): ಹೈದರಾಬಾದ್ನಲ್ಲಿರುವ ಅಂತಾರಾಷ್ಟ್ರೀಯ ಬೆಳೆಗಳ ಸಂಶೋಧನಾ ಸಂಸ್ಥೆ (ICRISAT)ಯ 50ನೇ ವಾರ್ಷಿಕೋತ್ಸವ ಆಚರಣೆಯಲ್ಲಿ ಪಾಲ್ಗೊಂಡಿದ್ದ ಪ್ರಧಾನಮಂತ್ರಿ ಮೋದಿ, ಕಾರ್ಯಕ್ರಮದ ಬಳಿಕ ಕ್ಯಾಂಪಸ್ ತೋಟದಲ್ಲಿ ಬೆಳೆದಿದ್ದ ಕಡಲೆ ಗಿಡದಿಂದ ಕಡಲೆ ಬೀಜ ಕಿತ್ತು ಸವಿದಿದ್ದಾರೆ.
Last Updated : Feb 5, 2022, 10:51 PM IST