ತರಕಾರಿ ಬುಟ್ಟಿಗೆ ಬೂಟುಕಾಲಿಂದ ಒದ್ದು ಪೊಲೀಸ್​ ಅಧಿಕಾರಿ ದರ್ಪ - ವಿಡಿಯೋ ನೋಡಿ - punjab police viral video

🎬 Watch Now: Feature Video

thumbnail

By

Published : May 6, 2021, 2:04 PM IST

ಫಾಗ್ವಾರ​ (ಪಂಜಾಬ್): ಗಸ್ತು ತಿರುಗುವ ವೇಳೆ ಮಾರುಕಟ್ಟೆಯಲ್ಲಿ ತರಕಾರಿ ತುಂಬಿದ್ದ ಬುಟ್ಟಿಗೆ ಬೂಟು ಕಾಲಿನಿಂದ ಒದ್ದು ಪಂಜಾಬ್​ನ ಫಾಗ್ವಾರ​ ಠಾಣಾಧಿಕಾರಿ (ಎಸ್‌ಹೆಚ್‌ಒ) ನವದೀಪ್ ಸಿಂಗ್ ದರ್ಪ ತೋರಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್​ ಆಗುತ್ತಿದ್ದಂತೆಯೇ ಅವರನ್ನು ಅಮಾನತು ಮಾಡಿರುವ ಡಿಜಿಪಿ ದಿನಾರ್ ಗುಪ್ತಾ, ಇಂತಹ ದುಷ್ಕೃತ್ಯವನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಈ ರೀತಿ ದರ್ಪ ತೋರಿಸುವವರು ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.