ಸ್ಕೂಟರ್ ಮೇಲೆ ಕೂತು ಐಸಿಯುಗೆ ಹೋದ ಕೋವಿಡ್ ರೋಗಿ... ವಿಡಿಯೋ - ಪಾಲಾಮುವಿನಲ್ಲಿ ಸ್ಕೂಟರ್ ಮೇಲೆ ಐಸಿಯುಗೆ ತೆರಳಿದ ಕೋವಿಡ್ ರೋಗಿ
🎬 Watch Now: Feature Video
ಮೆದಿನಗರ (ಜಾರ್ಖಂಡ್): ಆಸ್ಪತ್ರೆಯಲ್ಲಿ ಸ್ಟ್ರೆಚರ್ ಕೊರತೆ ಹಿನ್ನೆಲೆ ಕೋವಿಡ್ ರೋಗಿಯನ್ನು ಸ್ಕೂಟರ್ ಮೇಲೆ ಕೂರಿಸಿ ಐಸಿಯುಗೆ ಕರೆದುಕೊಂಡು ಹೋದ ಘಟನೆ ಮೆದಿನಗರದ ಪಾಲಾಮು ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದಿದೆ.
TAGGED:
Viral Video