ಇಡೀ ದೇಶದ ಜನರ ಮನಸ್ಸು ಗೆದ್ದ ಇಸ್ರೋ ಅಧ್ಯಕ್ಷರಿಗೆ ಚಪ್ಪಾಳೆ ಸುರಿಮಳೆ, ಗಗನಸಖಿಯರಿಂದ ಸೆಲ್ಪಿ! - ಗಗನಸಖಿಯರು ಸೆಲ್ಫಿ

🎬 Watch Now: Feature Video

thumbnail

By

Published : Oct 5, 2019, 6:23 PM IST

ಇಸ್ರೋ ಅಧ್ಯಕ್ಷ ಕೆ ಸಿವನ್​ ವಿಮಾನವೊಂದರಲ್ಲಿ ಪ್ರಯಾಣ ಬೆಳೆಸುತ್ತಿದ್ದ ವೇಳೆ ಪ್ರಯಾಣಿಕರು ಎದ್ದು ನಿಂತು ಚಪ್ಪಾಳೆ ಹೊಡೆಯುವ ಮೂಲಕ ಗೌರವ ಸಲ್ಲಿಸಿರುವ ಕುತೂಹಲಕಾರಿ ಘಟನೆ ನಡೆದಿದೆ. ಈ ವೇಳೆ ಗಗನಸಖಿಯರೂ ಕೂಡಾ ಶಿವನ್‌ ಜೊತೆ ಸೆಲ್ಫಿ ತೆಗೆದುಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.