ಜೆಸಿಬಿ ಮೇಲೆ ಹತ್ತಿ ಚೀನಾ ಮೊಬೈಲ್​​​ ಬ್ಯಾನರ್​ಗೆ ಕಪ್ಪು ಮಸಿ ಬಳಿದ ಪಪ್ಪು ಯಾದವ್​! - ಪಪ್ಪು ಯಾದವ್​​

🎬 Watch Now: Feature Video

thumbnail

By

Published : Jun 18, 2020, 2:51 PM IST

ಪಾಟ್ನಾ(ಬಿಹಾರ): ಭಾರತ-ಚೀನಾ ನಡುವಿನ ಸಂಘರ್ಷದ ವೇಳೆ 20 ಭಾರತೀಯ ಯೋಧರು ಹುತಾತ್ಮರಾಗಿದ್ದು, ಚೀನಾ ವಿರುದ್ಧ ಎಲ್ಲೆಡೆಯಿಂದ ವ್ಯಾಪಕ ಟೀಕೆ ಕೇಳಿ ಬರುತ್ತಿದೆ. ಇದೀಗ ಬಿಹಾರದ ಪಾಟ್ನಾದಲ್ಲಿ ಜನ್​ ಅಧಿಕಾರ್​ ಪಕ್ಷದ ಮುಖ್ಯಸ್ಥ ಪಪ್ಪು ಯಾದವ್​​ ಜೆಸಿಬಿ ಮೇಲೆ ಹತ್ತಿ ನಿಂತು ಚೀನಾ ಬ್ಯಾನರ್​​ವೊಂದಕ್ಕೆ ಕಪ್ಪು ಮಸಿ ಬಳಿದು, ಪ್ರತಿಭಟನೆ ನಡೆಸಿದ್ರು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.