ಪಾಕ್ ಷೇರು ವಿನಿಮಯ ಕೇಂದ್ರದ ಮೇಲೆ ದಾಳಿ: ಈಟಿವಿ ಜತೆ ಮಾತನಾಡಿದ ಪಾಕ್ ಪತ್ರಕರ್ತೆ - ಷೇರು ವಿನಿಮಯ ಕಚೇರಿ
🎬 Watch Now: Feature Video
ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿರುವ ಷೇರು ವಿನಿಮಯ ಕಚೇರಿ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದು, ಈ ವೇಳೆ ಒಟ್ಟು 9 ಮಂದಿ ಸಾವನ್ನಪ್ಪಿದ್ದಾರೆ. ಕೃತ್ಯಕ್ಕೆ ಸಂಬಂಧಿಸಿದಂತೆ ಕರಾಚಿ ಇಂಡಿಪೆಂಡೆಂಟ್ ಉರ್ದು ಸುದ್ದಿ ವಾಹಿನಿಯ ರಿಪೋರ್ಟರ್ ರಶ್ಮಿ ಅಲಿ ಈಟಿವಿ ಭಾರತ ಜತೆ ಮಾಹಿತಿ ಹಂಚಿಕೊಂಡಿದ್ದಾರೆ. ಸೇನಾ ಸಮವಸ್ತ್ರದಲ್ಲಿದ್ದ ಭಯೋತ್ಪಾದಕರು ಷೇರು ವಿನಿಮಯ ಕೇಂದ್ರಕ್ಕೆ ಪ್ರವೇಶಿಸಲು ಪ್ರಯತ್ನಿಸಿ, ಗ್ರನೇಡ್ ದಾಳಿ ನಡೆಸಿದ್ದಾರೆ. ಈ ಸೆಂಟರ್ ಮೇಲೆ ಉಗ್ರರು ಯಾವ ರೀತಿಯಾಗಿ ದಾಳಿ ಮಾಡಿದ್ದಾರೆ ಎಂಬ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಅವರು ನೀಡಿದ್ದಾರೆ.