ವೈದ್ಯರಿಗೆ 15 ದಿನಕೊಂದು ಮಾಸ್ಕ್... ವೈದ್ಯನ ಆಕ್ರೋಶದ ನುಡಿ! - ವಿಶಾಖಪಟ್ಟಣಂ ವೈದ್ಯ
🎬 Watch Now: Feature Video

ವಿಶಾಖಪಟ್ಟಣಂ: ದೇಶಾದ್ಯಂತ ಕೊರೊನಾ ಮಾಹಾಮಾರಿ ರುದ್ರ ನರ್ತನವಾಡುತ್ತಿದೆ. ಇದರ ಮಧ್ಯೆ ಕೆಲವೊಂದು ವೈದ್ಯರಿಗೆ ಸರಿಯಾಗಿ ಮಾಸ್ಕ್ ಕೂಡ ಲಭ್ಯವಾಗುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ. ವಿಶಾಖಪಟ್ಟಣಂದ ನರಶಿಪಟ್ಟಣಂ ಪ್ರದೇಶದಲ್ಲಿರುವ ಆಸ್ಪತ್ರೆ ವೈದ್ಯ ಡಾ. ಸುಧಾಕರ್ ರಾವ್ ತಮ್ಮ ಆಕ್ರೋಶದ ನುಡಿ ಹೊರಹಾಕಿದ್ದಾರೆ. ಆಸ್ಪತ್ರೆ ವೈದ್ಯರಿಗೆ 15 ದಿನಕ್ಕೊಂದು ಮಾಸ್ಕ್ ನೀಡಲಾಗುತ್ತಿದ್ದು, ಇಲ್ಲಿ ಕೊರೊನಾ ಸೋಂಕಿತರು ಬರುವುದಿಲ್ವಾ? ಮುಖ್ಯಮಂತ್ರಿ ಈ ಸಮಸ್ಯೆ ಬಗ್ಗೆ ಗಮನ ಹರಿಸಬೇಕು ಎಂದಿದ್ದಾರೆ.